ಶ್ರೀ ವಾಸವಿ ಜಯಂತಿ ಅದ್ದೂರಿ ಆಚರಣೆ

Get real time updates directly on you device, subscribe now.

ಭಾಗ್ಯನಗರದ ವಾಸವಿ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ವಾಸವಿ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು, ಬೆಳಿಗ್ಗೆ 5:00 ಗಂಟೆಗೆ ಸುಪ್ರಭಾತ ನಂತರ ಅಭಿಷೇಕ ಹಾಗೂ ಪುಷ್ಪಲಂಕಾರ ಕುಂಭ ಮೆರವಣಿಗೆ ಮುಖಾಂತರ ದೇವಸ್ಥಾನ ಪ್ರವೇಶಿಸಿ ನಂತರ ಕುಂಕುಮಾರ್ಚನೆ ಮಹಾಮಂಗಳಾರತಿ, ಈ ಸಂದರ್ಭದಲ್ಲಿ ಆರ್ಯವೈಶ್ಯ ಸಮಾಜದ ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು

Get real time updates directly on you device, subscribe now.

Comments are closed.

error: Content is protected !!
%d bloggers like this: