ಸತತ ಎರಡನೇ ಬಾರಿಗೆ ರಾಜೀವಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ನೆಟಬಾಲ ತಂಡಕ್ಕೆ ಆಯ್ಕೆ
ಶ್ರೀಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಗವಿಮಠ ಕೊಪ್ಪಳ ಮಹಾವಿದ್ಯಾಲಯದ ಗ್ರಹ ವೈದ್ಯ ತರಬೇತಿ ಪಡೆಯುತ್ತಿರುವ ಡಾಸಿದ್ದಾರ್ಥ ಪಾಟೀಲ್ಸ ಸತತ ಎರಡನೇ ಬಾರಿಗೆ ರಾಜೀವಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ನೆಟಬಾಲ ತಂಡಕ್ಕೆ ಆಯ್ಕೆಯಾಗಿರುವುದು ಅತಿ ಹೆಮ್ಮೆಯ ವಿಷಯ, ಪ್ರಾಚಾರ್ಯರಾದ ಡಾ ಬಿಎಸ್ಸವಡಿ ಡಾಸಿದ್ದಾರ್ಥ ಪಾಟೀಲ್ ಸಾಧನೆ ಕಾಲೇಜಿನ ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಲಿ ಮತ್ತು ಮಹಾ ವಿದ್ಯಾಲಯದಿಂದ ಇನ್ನು ಹೆಚ್ಚಿನ ವಿದ್ಯಾರ್ಥಿಗಳು ರಾಜೀವಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ವಿವಿಧ ಕ್ರೀಡಾತಂಡಗಳಿಗೆ ಆಯ್ಕೆಯಾಗಲಿ ಎಂದು ಹಾರೈಸಿದರು. ಮಹಾವಿದ್ಯಾಲಯದನಿರ್ದೇಶಕರಾದಡಾಪ್ರವೀಣಕುಮಾರ ,ಮತ್ತು ಎಲ್ಲ ಸಿಬ್ಬಂದಿ ವರ್ಗದವರು ಶುಭಹಾರೈಸಿದರು. ಕ್ರೀಡಾ ವಿಭಾಗದ ವತಿಯಿಂದ ಡಾಶಿರೂರಮಠ ಈಸಾಧನೆಯೊಂದಿಗೆ ಡಾಸಿದ್ದಾರ್ಥಪಾಟೀಲ್ರಾ ಜೀವಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಕ್ರೀಡಾವಿಭಾಗದಿಂದ ನೀಡಲಾಗುವ ಪ್ರೋತ್ಸಾಹಧನಕ್ಕೆ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.
Comments are closed.