ಸಾಂಸ್ಕೃತಿಕ ಸಂಗೀತೋತ್ಸವ
ಶ್ರೀ ಅಭಿನವ ಸಂಗೀತ ಹಾಗೂ ಕಲಾ ಸಾಂಸ್ಕೃತಿಕ ಶಿಕ್ಷಣ ಸಂಸ್ಥೆಯ 6 ನೇ ವಾರ್ಷಿಕೋತ್ಸವದ ಪ್ರಯುಕ್ತ ಸಾಂಸ್ಕೃತಿಕ ಸಂಗೀತೋತ್ಸವ ನಡೆಯಿತು ಕಾರ್ಯಕ್ರಮದ ಅಧ್ಯಕ್ಷತೆ ಸಂಸ್ಥೆಯ ಅಧ್ಯಕ್ಷರು ಶ್ರೀಯುತ ಬಾಷಾ ಹಿರೇಮನಿ ವಹಿಸಿಕೊಂಡು ನಗರ ಸಭೆ ಸ್ಟಾಯಿ ಸಮಿತಿ ಅಧ್ಯಕ್ಷರು ಅಕ್ಬರ್ ಭಾಯ್ ಕಾರ್ಯಕ್ರಮ ಉದ್ಘಾಟಿಸಿದರು.
ಕಾರ್ಯಕ್ರಮ ದಲ್ಲಿ ವಿವಿಧ ಸಾಧಕರಿಗೆ ಸನ್ಮಾನಿಸಿದರು ನಂತರದಲ್ಲಿ ಕುಮಾರಿ ಸ್ಪಂದನ ಶಾಸ್ತ್ರೀಯ ಸಂಗೀತ ಅಲ್ಲಾಭಕ್ಷಿ ವಾಲಿಕಾರ್ ಸುಗಮ ಸಂಗೀತ ಶ್ರೀಮತಿ ಶರಾವತಿ ಯವರು ಜಾನಪದ ಸಂಗೀತ ನಡೆಸಿದರು ನಂತರದಲ್ಲಿ ಸ ರೀ ಗ ಮ ಖ್ಯಾತಿಯ ಮೆಹೆಬೂಬ್ ಸಾಬ್ ಮತ್ತು ಪ್ರಭಾ ರಾಯಚೂರು ರವರಿಂದ ಭಾವ ಮತ್ತು ಜಾನಪದ ಗೀತೆ ಕಾರ್ಯಕ್ರಮ ನಡೆಸಿಕೊಟ್ಟರು ಕಾರ್ಯಕ್ರಮ ಅತ್ಯಂತ ಯೆಶಸ್ವಿ ಯಾಗಿ ನಡೆಯಿತು
Comments are closed.