ಒಗ್ಗಟ್ಟಿನಲ್ಲಿ ಬಲವಿದೆ—ವಿಜಯ ಮಹಾಂತ ಸ್ವಾಮಿಗಳು
ಯಲಬುರ್ಗಾ— ಧರ್ಮ ಜಾತಿ ಮರೆತು ಎಲ್ಲರೂ ಒಗ್ಗಟ್ಟಾಗಿ ಕಾರ್ಯನಿರ್ವಹಿಸುವದರಿಂದ ಎಲ್ಲಾ ಕೆಲಸಗಳು ಯಶಸ್ವಿಆಗುತ್ತವೆ ಎಂದು ವಿಜಯ ಮಹಾಂತ ಸ್ವಾಮಿಗಳು ಹೇಳಿದರು.
ತಾಲೂಕಿನ ಕರಮುಡಿ ಗ್ರಾಮದ ಕರವೀರಭದ್ರೇಶ್ವರ ದೇವಸ್ಥಾನದಲ್ಲಿ ಆಯೋಜಿಸಿದ ವೀರಭದ್ರೇಶ್ವರ ಪುರಾಣ ಮಂಗಲˌ ಮುತ್ತ್ಯೇದೆಯರಿಗೆ ಉಡಿತುಂಬುವˌ ಪ್ರತಿಭಾ ಪುರಸ್ಕಾರಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿ ಮಾತನಾಡಿದ ಅವರು ಗ್ರಾಮದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮವು ಭಾವೈಕ್ಯತೆಯ ಸಂಕೇತವಾಗಿದೆ ಎಂದರು ಕರಮುಡಿ ಗ್ರಾಮದಲ್ಲಿ ಭಾವೈಕ್ತತೆ ಇದೆ ಜಾತಿ ಬೇಧಗಳನ್ನು ಎಣಿಸದೆ ಸಾಮರಸ್ಯದ ಬದುಕು ಸಾಗಿಸುವ ಮನಸ್ಸು ಗಳು ಇಲ್ಲಿ ಅಪಾರವಾಗಿವೆ ಎಂದರು . ಗ್ರಾಮದ ಹಿರಿಯರು ˌ ಯುವಕರು ! ಮಹಿಳೆಯರು ಮಾಡುತ್ತಿರುವ ಕೆಲಸವೇ ಒಗ್ಗಟ್ಟಿನ ಸಾರವಾಗಿದೆ ಎಂದರು.
ಗಜಗಿನಹಾಳದ ವೀರೇಶ ಶಾಸ್ತ್ರಿಗಳು ವೀರಭದ್ರೇಶ್ವರ ಪುರಾಣವನ್ನು ಮಂಗಲಮಾದಿ ಮತ್ತೇ ಪ್ರಾರಂಭಿಸಿದರು. ಯರಗೇರಾದ ಚಂದಾಲಿಂಗಯ್ಯ ಹಿರೇಮಠ ˌ ವೀರಭದ್ರಯ್ಯ ಕೆಂಬಾವಿಮಠ ರವರು ಸಂಗೀತ ಕಾರ್ಯಕ್ರಮ ನೀಡಿದರು.
ಯಲಬುರ್ಗಾದ ಬಸವಲಿಂಗೇಶ್ವರ ಸ್ವಾಮಿಗಳುˌ ನಿಡಗುಂದಿಕೊಪ್ಪದ ಚನ್ನಬಸವಸ್ವಾಮಿಗಳು ˌ ಕ.ರಾ.ಬಿ.ನಿ.ನಿ.ದ ನಿರ್ಧೇಶಕರಾದ ಶಿವಬಸಪ್ಪ ಬೆಲ್ಲದ ˌಗ್ರಾ.ಪಂ.ಉಪಾಧ್ಯಕ್ಷೆ ಲಕ್ಷ್ಮವ್ವ ಪ.ಲಮಾಣಿˌ ರಾಜಶೇಖರ ನಿಂಗೋಜಿˌ
ವಿ.ಬಿ.ನಿಡಶೇಸಿˌ ಅರವಿಂದಗೌಡ ಪಾಟೀಲ ! ಶ್ಯಾಮಿದಸಾಬ್ ಮುಲ್ಲಾˌˌ ಶಿವಪುತ್ರಪ್ಪ ಮಲಿಗೋಡದ ˌ ಶರಣಪ್ಫ ಕೆಂಚರಡ್ದಿ ! ಭೀಮಪ್ಪ ಬಂಡಿ! ಬಸವರಾಜ ಉಳ್ಳಿಗಡ್ದಿ ˌ ರಾಮಣ್ಣ ಪ್ರಭಣ್ಣನವರ ˌ ಗೌಡಪ್ಪ ಬಲಕುಂದಿ ˌ ಹನುಮಂತ ಕಾಳಿ ! ಮುಂಜುನಾಥ ಕುಕನೂರˌ ಕೆ.ಎಸ್ˌಕುರಿˌ ಬಸವರಾಜ ಬಲಕುಂದಿ ! ಕಾಶಯ್ಯ ನಂದಿಕೊಲ ˌ ಗುರಪ್ಪ ಅಂಗಡಿ
ರಾಜು ಉಳ್ಳಾಗಡ್ಡಿˌˌˌಸ.ಶರಣಪ್ಪ ಪಾಟೀಲˌ ಮೈಲಾರಪ್ಪ ಪಲ್ಲೇದˌ ಲಕ್ಷ್ಮವ್ವ ಕರೆಕ್ಕಿ ˌರಾಮಣ್ಣ ಹೊಕ್ಕಳದˌ ಶಕುಂತಲಾ ಪಾಟೀಲ ˌ ಶರಣಗೌಡ ಪೋ.ಪಾಟೀಲ ಮಂಜುನಾಥ ಕುಕನೂರ ಚನ್ನಬಸಪ್ಪ ಗೊಂಗಡಶೆಟ್ಟಿ ಉಮೇಶ ಕುಕನೂರ ˌ ಮರ್ಧಾನಸಾಬ ಮುಲ್ಲಾ ˌ ˌˌ ಪರುಶರಾಮ ರಾಠೊಡ ˌಇನ್ನೀತರರು ಉಪಸ್ಥಿತರಿದ್ದರು.
ಜಿ.ಎಂ.ನಿಂಗೋಜಿ!ಎಸ್.ಎಸ್.ಅರಳಿ ! ಶಿವರಾಜ ಪಾಟೀಲ ! ಎಂ.ಡಿ.ಪಾಟೀಲ ˌ ಕಳಕಪ್ಪ ಕಂಬಳಿ ˌˌಹುಚ್ಚಿರಪ್ಪ ರಾಂಪೂರ ಮಾತನಾಡಿದರು.
ಗ್ರಾ.ಪಂ.ಅಧ್ಯಕ್ಷ ಕಲ್ಲಿನಾಥ ಲಿಂಗಣ್ಣವರ ಅಧ್ಯಕ್ಷತೆ ವಹಿಸಿದ್ದರು.
ಗಂಗಪ್ಪ ಹವಳಿ !ಭೀಮಪ್ಪ ಹವಳಿ ˌ ವೀರುಪಾಕ್ಷಪ್ಪ ಉಳ್ಳಾಗಡ್ದಿ ˌ ವೀರಮ್ಮ ನಿಡಶೇಸಿ ˌ ಜ್ಯೋತಿ ಉಳ್ಳಾಗಡ್ದಿ ರವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು
Comments are closed.