ರಾಜ್ಯೋತ್ಸವ ಕಾರ್ಯಕ್ರಮ: ಪ್ರೇಕ್ಷಕರೇ ಇಲ್ಲದೇ ಬಣಗುಟ್ಟಿದ ಗ್ಯಾಲರಿ

Get real time updates directly on you device, subscribe now.

ಕೊಪ್ಪಳ :  ೫೦ನೇ ಕರ್ನಾಟಕ ದ ಏಕೀಕರಣದ ಸಂಭ್ರಮದಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರೇಕ್ಷಕರೇ ಇಲ್ಲದೇ ಕಳೆಗುಂದುವಂತಾಯಿತು.  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ತವರು ಜಿಲ್ಲೆಯಲ್ಲಿಯೇ  ಉಸ್ತುವಾರಿ ಜಿಲ್ಲೆಯಲ್ಲಿಯೇ ಕಾರ್ಯಕ್ರಮದಲ್ಲಿ ಮಕ್ಕಳು, ಪ್ರೇಕ್ಷಕರನ್ನಯ ಸೇರಿಸುವಲ್ಲಿ ಜಿಲ್ಲಾಡಳಿತ ವಿಫಲಗೊಂಡಿದೆ. ಸಂಭ್ರಮದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿಯವರು ಖಾಲಿ ಗ್ಯಾಲರಿಗೆ ಭಾಷಣ ಮಾಡುವಂತಾಯಿತು ಎಂದು ಕನ್ನಡ ಅಭಿಮಾನಿಗಳು  ಆಕ್ರೋಶ ವ್ಯಕ್ತಪಡಿಸಿದರು.  ಕಾರ್ಯಕ್ರಮಕ್ಕೆ ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಕರೆತರಬಹುದಿತ್ತು.

Get real time updates directly on you device, subscribe now.

Comments are closed.

error: Content is protected !!