ರಾಜ್ಯ ನಾಯಕರ ಸಮ್ಮುಖದಲ್ಲಿ ಬಿಜೆಪಿ ಸೇರಿದ ಶಂಭುಲಿಂಗನಗೌಡ್ರು ಪಾಟೀಲ
ಕನ್ನಡನೆಟ್ ನ್ಯೂಸ್





ಬೆಂಗಳೂರು : ಭಾರತೀಯ ಜನತಾ ಪಾಟಿ೯ಯ ರಾಜ್ಯಾಧ್ಯಕ್ಷರಾದ ಬಿ ವೈ ವೀಜಯೇಂದ್ರ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಹಾಗೂ ಪಕ್ಷದ ಹಿರಿಯ ನಾಯಕರ ಸಮ್ಮುಖದಲ್ಲಿ ನರೇಂದ್ರ ಮೋದಿಯವರ ಆಡಳಿತ ಮತ್ತು ನಾಯಕತ್ವವನ್ನು ಮೆಚ್ಚಿ ಮಾಜಿ ಕನಾ೯ಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರು ಹಾಗೂ ಕನಾ೯ಟಕ ರಾಜ್ಯ ಸಕಾ೯ರಿ ನೌಕರರ ಸಂಘದ ಮಾಜಿ ರಾಜ್ಯ ಉಪಾಧ್ಯಕ್ಷರಾದ ಶಂಭುಲಿಂಗನಗೌಡ ಪಾಟೀಲ ಹಲಗೇರಿ ಅವರು ರಾಜ್ಯ ಕಾರ್ಯಾಲಯ ಜಗನ್ನಾಥ ಭವನ ದಲ್ಲಿ ಬಿಜೆಪಿಗೆ ಸೇಪ೯ಡೆ ಆದರು.
ಕೊಪ್ಪಳ ಜಿಲ್ಲೆಯ ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ಎ ವಿ ಕಣವಿ ಅವರು ಸಹ ಇಂದು ಅಧಿಕೃತವಾಗಿ ಬಿಜೆಪಿ ಪಕ್ಷಕ್ಕೆ ಸೆರ್ಪಡೆಯಾದರು, ಇವರ ಜೊತೆಗೆ ಬಸವಗೌಡ ಪಾಟೀಲ, ಪ್ರಭರಾಜ ಬಳಿಗಾರ ಗೋಪಾಲರಾವು,ಈರಪ್ಪ ಬಳ್ಳೂಳ್ಳಿ ,ಬಸವರಾಜ ಸಜ್ಜನ,ಪ್ರಭಾಕರ ಜನಿವಾರ,ರವೀಂದ್ರ ಪತ್ತಾರ,ಪರುಶರಾಮ ಗಾಳಿ,ಹನುಮಂತ ಆಚಾರ ಕಿನ್ನಾಳ,ದೇವಪ್ಪ ತಂಬ್ರಳ್ಳಿ,ಬಸಪ್ಪ ಸೊಂಪುರ,ಶರಣಯ್ಯ ಹೀರೆಮಠ ಹನುಮಂತಗೌಡ ವಕೀಲರು ಹಾಗೂ ನಿವೃತ್ತ ಸಕಾ೯ರಿ ನೌಕರರು ಶಿಕ್ಷಕರು ಅನೇಕ ಬೆಂಬಲಿಗರು ಸೇಪ೯ಡೆ ಆದರು,
ಈ ಸಂಧಬ೯ದಲ್ಲಿ ಚಿತ್ರದುಗ೯ ಸಂಸದರಾದ ಗೋವಿಂದ ಕಾರಜೋಳ, ವಿಧಾನ ಪರಿಷತ್ತಿನ ವಿರೋದ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ, ಹೊನ್ನಾಳಿಯ ಮಾಜಿ ಶಾಸಕರಾದ ಎಂ ಪಿ ರೇಣುಕಾಚಾಯ೯, ಕುಷ್ಟಗಿಯ ಶಾಸಕರಾದ ದೊಡ್ಡನಗೌಡ ಪಾಟೀಲ, ವಿಧಾನ ಪರಿಷತ್ತಿನ ಸದಸ್ಯರಾದ ಹೇಮಲತಾ ನಾಯಕ, ವಿಧಾನ ಪರಿಷತ್ತಿನ ಸದಸ್ಯರಾದ ರವಿಕುಮಾರ, ಗಂಗಾವತಿಯ ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ, ಪಕ್ಷದ ಮುಖಂಡರಾದ ಬಸವರಾಜ ಕ್ಯಾವಟರ, ಬಿಜೆಪಿ ಜಿಲ್ಲಾಧ್ಯಕ್ಷರಾದ ನವಿನಕುಮಾರ ಗುಳಗಣ್ಣನವರ ಹಾಗೂ ಮಾಜಿ ನಗರಾಬಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಮಹಾಂತೇಶ ಪಾಟೀಲ ಮೈನಳ್ಳಿ ಜಿಲ್ಲಾ ವಕ್ತರರಾದ ಪ್ರದೀಪ ಹಿಟ್ನಾಳ ಗ್ರಾಮೀಣ ಘಟಕದ ಅಧ್ಯಕ್ಷರಾದ ವೀರೇಶ ಸಜ್ಜನ ಹಾಗೂ ನಗರ ಘಟಕದ ಅಧ್ಯಕ್ಷರಾದ ಅಮರೇಶ ಮುರಳಿ ಪಕ್ಷದ ಪಧಾದಿಕಾರಿಗಳು ಉಪಸ್ಥಿತರಿದ್ದರು, ಇವರ ಜೊತೆಗೆ ನಿವೃತ್ತ ಸಕಾ೯ರಿ ನೌಕರರು ನಿವೃತ್ತ ಶಿಕ್ಷಕರು ಹಾಗೂ ಅನೇಕ ಬೆಂಬಲಿಗರು ಇಂದು ಬಿಜೆಪಿ ಪಕ್ಷಕ್ಕೆ ಸೇಪ೯ಡೆ ಆದರೆಂದು ಜಿಲ್ಲಾ ಬಿಜೆಪಿ ವಕ್ತಾರ ಪ್ರದೀಪ ಹಿಟ್ನಾಳ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.
Comments are closed.