ದಸರಾ ಕ್ರೀಡಾಕೂಟದ ಕೊಪ್ಪಳ ಜಿಲ್ಲಾ ಮಟ್ಟದ ಕರಾಟೆಯಲ್ಲಿ ಪ್ರಥಮ ಸ್ಥಾನ
ಕೊಪ್ಪಳ :19
ರಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೊಪ್ಪಳ,ನ್ಯಾಷನಲ್ ಸ್ಪಿರಿಟ್ ಕರಾಟೆ ಅಕಾಡೆಮಿ ಕೊಪ್ಪಳ, ಡಿಸ್ಟ್ರಿಕ್ಟ್ ಸ್ಪೋರ್ಟ್ಸ್ ಕರಾಟೆ ಅಕಾಡೆಮಿ ಇವರ ಸಹಯೋಗದಲ್ಲಿ ಕೊಪ್ಪಳ ಜಿಲ್ಲಾ ಮಟ್ಟದ ದಸರಾ ಕರಾಟೆ ಕ್ರೀಡಾಕೂಟ ನಡೆಯಿತು ಇದರಲ್ಲಿ ಭಾಗವಹಿಸಿದ ಚಾಂದ ಪಾಷಾ ಅವರು ಕರಾಟೆಯ ಕತಾ ವಿಭಾಗದಲ್ಲಿ ಪ್ರಥಮಸ್ಥಾನ ಪಡೆದುಕೊಂಡಿದ್ದಾರೆ.ಈ ಸಂದರ್ಭದಲ್ಲಿ ದಸರಾ ಕ್ರೀಡಾಕೂಟ ನಡೆಸಿಕೊಟ್ಟ ರಾಜಬಕ್ಷಿ. H. V ಸರ್, ಭಾಷಾ ಸಾಹೇಬ್, ಶ್ರೀಕಾಂತ್ ಸರ್,ಮಹಾಂತೇಶ್ ಬೀಳಗಿ ಸರ್, ದೇವಪ್ಪ ಸರ್, ಮುಂತಾದವರು ಉಪಸ್ಥಿತರಿದ್ದು ಹರ್ಷ ವ್ಯಕ್ತಪಡಿಸಿದ್ದಾರೆ