ಎಸ್ ಎಸ್ ಕೆ ಸಾವಜಿ ಹೋಟೆಲ್ ಮಾಲಿಕರ ಸಂಘ ಅಸ್ತಿತ್ವಕ್ಕೆ

Get real time updates directly on you device, subscribe now.

ಕುಷ್ಟಗಿ ಆ ೮ ಇಲ್ಲಿನ ಸೋಮವಂಶ ಸಹ್ರಾರ್ಜುನ ಕ್ಷತ್ರಿಯ ಸಮಾಜದ ಎಸ್ ಎಸ್ ಕೆ ಸಾವಜಿ ಹೋಟೆಲ್ ಮಾಲಿಕರ ಸಂಘ ಅಸ್ತಿತ್ವಕ್ಕೆ ಬಂದಿದ್ದು.
ಇಲ್ಲಿನ ಶ್ರೀ ಅಂಭಾಭವಾನಿ ದೇವಸ್ಥಾನದಲ್ಲಿ ಶನಿವಾರ ಸಂಘದ ಸದಸ್ಯರಿಗೆ ಅಧಿಕೃತ ಪ್ರಮಾಣ ಪತ್ರ ವಿತರಿಸಲಾಯಿತು.
ಸಂಘದ ಅಧ್ಯಕ್ಷ ವಿಠ್ಠಲ ದಲಬಂಜನ, ಗಣಪತಿ ಹಬೀಬ್,ಪರಶುರಾಮ ಪವಾರ್,ನಾಗರಾಜ ದಲಬಂಜನ,ಬಾಬು ದಲಬಂಜನ, ವೇಣು ರಂಗರೇಜಿ,ಬಾಸ್ಕರ್ ರಾಯಬಾಗಿ.ಆನಂದ ರಾಯಬಾಗಿ,ನಾರಾಯಣ ಸಿಂಗ್ರಿ,ದೀಪು ಮೇರವಾಡೆ,ನಿರಂಜನ ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!