ಕ್ಲಬ್ ನ ಸಾಮಾಜಿಕ ಕಾರ್ಯ ಶ್ಲಾಘನೀಯ: ಪ್ರಕಾಶ ತಗಡಿನಮನಿ

Get real time updates directly on you device, subscribe now.

KOPPAL ಕರ್ನಾಟಕ ವಾರಿಯರ್ಸ್ ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಸ್ಥೆ ಕೊಪ್ಪಳ ವತಿಯಿಂದ ಸರದಾರಗಲ್ಲಿ ಶಾಲಾ ಮಕ್ಕಳಿಗೆ ನೋಟ್ ಬುಕ್ ಹಾಗೂ ಪೆನ್ ವಿತರಿಸಲಾಯಿತು*

BEO ಕಚೇರಿಯ ಸಮನ್ವಯ ಅಧಿಕಾರಿಗಳಾದ ಪ್ರಕಾಶ್ ತಗಡಿನಮನಿ ಕರ್ನಾಟಕ ವಾರಿಯರ್ಸ್ ಕ್ರೀಡಾ ಸಾಂಸ್ಕೃತಿಕ ಸಂಸ್ಥೆಯ ಕಾರ್ಯ ಶ್ಲಾಘನೀಯ ಕರೊನ ಸಂದರ್ಭದಲ್ಲಿ ಬಡಜನರಿಗೆ ಸುಮಾರು ದಿನಗಳ ಕಾಲ ಆಹಾರ ಪೂರೈಸಿರುವುದು ಕೋವಿಡ್ ಆಸ್ಪತ್ರೆಗೆ ಹಣ್ಣುಗಳನ್ನು ನೀಡಿರುವುದು ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸುವುದು ಉತ್ತಮ ಕಾರ್ಯ ಜೊತೆಗೆ ಸರಕಾರಿ ಶಾಲೆಗಳನ್ನು ಸಬಲೀಕರಣ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ  ಮಲ್ಲನ ಗೌಡ್ರು CPI,  ಸುರೇಶ್ CPI, ಅಕ್ಷರ ದಾಸೋಹದ ಅಧಿಕಾರಿಗಳಾದ  H ಹನುಮಂತಪ್ಪ, ಸಮನ್ವಯಾಧಿಕಾರಿಗಳಾದ ಶ್ರೀಯುತ ಪ್ರಕಾಶ್ ತಗಡಿನಮನಿ, ಮುಖ್ಯೋಪಾಧ್ಯಾಯರಾದ  ಮಂಜುನಾಥ್ ಬಿ, ಗಿರೀಶ್ ಹಾಗೂ ಶ್ರೀನಿವಾಸ್ ಮತ್ತು ಕ್ಲಬ್ ನ ಸರ್ವ ಸದಸ್ಯರು ಹಾಗೂ ಶಾಲೆಯ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು
*ಪ್ರಾರ್ಥನ ಗೀತೆಯನ್ನು ಶ್ರೀನಿವಾಸ್ ಹಾಗೂ ಸಂಗಡಿಗರು ಹಾಡಿದರು, ಪ್ರಾಸ್ತಾವಿಕ ನುಡಿಗಳನ್ನು ಈರಣ್ಣ ಪಗಡಾಲ್,
ಸ್ವಾಗತ ಹಾಗೂ ನಿರೂಪಣೆಯನ್ನು ಮಾರುತಿ ಮ್ಯಾಗಳಮನಿ ನಡೆಸಿಕೊಟ್ಟರು…….

*ಕ್ಲಬ್ಬಿನ ಎಲ್ಲಾ ಸರ್ವ ಸದಸ್ಯರು ಈ ಕಾರ್ಯಕ್ರಮಕ್ಕೆ ಯಶಸ್ವಿಗೊಳಿಸುವಲ್ಲಿ ಭಾಗವಹಿಸಿದ್ದರು*

Get real time updates directly on you device, subscribe now.

Comments are closed.

error: Content is protected !!
%d bloggers like this: