ಜೂ. 28ರಂದು ತಳಕಲ್ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಯುಜಿಸಿಇಟಿ 2025ರ ಸಿಟು ಹಂಚಿಕೆ ಮಂಥನ ಕಾರ್ಯಕ್ರಮ

ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಯುಜಿಸಿಇಟಿ-2025ರ ಕುರಿತು ತಿಳುವಳಿಕೆ ನೀಡಲು ಈ ಕಾರ್ಯಾಗಾರವನ್ನು ಏರ್ಪಡಿಸಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ ಪ್ರಾಚಾರ್ಯರು – 8073332764, ವಿಭಾಗಾಧಿಕಾರಿಗಳು 9482402763, 8317465500, 9035963363, 9901781858, 9731232917 ಸಂಪರ್ಕಿಸಬಹುದಾಗಿದೆ ಎಂದು ತಳಕಲ್ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.