ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಕೊಪ್ಪಳಕ್ಕೆ ಅಂತರಾಷ್ಟ್ರೀಯ ಪರಿಸರ ಮತ್ತು ಸುಸ್ಥಿರತೆ ಪ್ರಶಸ್ತಿ -೨೦೨೫

Get real time updates directly on you device, subscribe now.


ಕೊಪ್ಪಳ : ಪ್ರತಿವರ್ಷ ಗ್ರೀನ್‌ಟೆಕ್ ಫೌಂಡೇಶನ್ ಸಂಸ್ಥೆಯು ಅತ್ಯುತ್ತಮ ಪರಿಸರ ಹಾಗೂ ಸುಸ್ಥಿರತೆ ಪ್ರಶಸ್ತಿಯನ್ನು ಆಯೋಜಿಸುತ್ತಾರೆ, ಈ ವರ್ಷ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಕಾರ್ಖಾನೆಯಗಳು ಭಾಗವಹಿಸಿದ್ದವು. ಈ ಒಂದು ಪ್ರಶಸ್ತಿಗೆ ನಮ್ಮ ಕಂಪನಿಯು ಸಹ ಭಾಗವಹಿಸಿ ಪರಿಸರ ಸುರಕ್ಷತೆ ಹಾಗೂ ಸುಸ್ಥಿರತೆ ಚಟುವಟಿಕೆಗಳಲ್ಲಿ ನಿರ್ವಹಿಸಿದ ಕಾರ್ಯಗಳನ್ನು ಪರಿಶೀಲಿಸಿ, ನಮ್ಮ ಕಂಪನಿಗೆ ಪ್ರತಿಷ್ಟಿತ ಅಂತರಾಷ್ಟ್ರೀಯ ಪರಿಸರ ಮತ್ತು ಸುಸ್ಥಿರತೆ ಪ್ರಶಸ್ತಿ -೨೦೨೫. ಈ ಪ್ರಶಸ್ತಿ ಕಾರ್ಯಕ್ರಮವನ್ನು ದಿ ೧೩  ರಂದು ರಾಡಿಷನ್ ಬ್ಲ್ಯೂ ಹೋಟೆಲ್, ನವದೆಹಲಿಯಲ್ಲಿ ಆಯೋಜಿಸಲಾಗಿತ್ತು, ಈ ಕಾರ್ಯಕ್ರಮದಲ್ಲಿ ನಮ್ಮ ಕಾರ್ಖಾನೆಯ ಹಿರಿಯ ವ್ಯವಸ್ಥಾಪಕರು-ಪರಿಸರ ವಿಭಾಗ   ಮಹಮ್ಮದ್ ಅಜೀಜ್ ಹಾಗೂ ಕಾರ್ಖಾನೆಯ ವೈದ್ಯಾಧಿಕಾರಿಗಳಾದ ಡಾ. ಪ್ರವೀಣಕುಮಾರ.ಎಂ, ಭಾಗವಹಿಸಿ ಕಾರ್ಖಾನೆಯ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು.

Kirloskar Ferrous Industries limited

Get real time updates directly on you device, subscribe now.

Comments are closed.

error: Content is protected !!