ಭಾಗ್ಯನಗರ ವಿದ್ಯಾ ವಿಕಾಸ ಶಿಕ್ಷಣ ಸಂಸ್ಥೆ ಫಲಿತಾಂಶ ಶೇಕಡಾ ೮೦%
ಸಂಸ್ಥೆಯ ೨೦೨೪-೨೫ನೇ ಸಾಲಿನ ಹತ್ತನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡಾ ೮೦% ರ? ಪಡೆದಿದ್ದು ಒಟ್ಟು ೬೫ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹಾಜರಾಗಿದ್ದು ಇದರಲ್ಲಿ ೫೨ ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ. ಶೇಕಡಾ ೯೫%ರಷ್ಟು ಒಬ್ಬ ವಿದ್ಯಾರ್ಥಿ ಪಡೆದಿದ್ದು & ಶೇಕಡಾ ೯೦% ರಷ್ಟು ಮೆಲ್ಪಟ್ಟು ಐದು ವಿದ್ಯಾರ್ಥಿಗಳು ಹಾಗೂ ಉಳಿದಂತೆ ಶಾಲಾವಾರು ಫಲಿತಾಂಶ ಡಿಸ್ಟಿಂಕ್ಷನ-೧೬, ಪ್ರಥಮ ಶ್ರೇಣಿ-೧೩, ದ್ವಿತೀಯ ಶ್ರೇಣಿ ೧೪, ತೃತಿಯ ಶ್ರೇಣಿ ೩ ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ. ಶಾಲಾ ಫಲಿತಾಂಶಕ್ಕೆ ಕಾರಣರಾದ ವಿದ್ಯಾರ್ಥಿಗಳಿಗೂ ಮತ್ತು ವಿ?ಯ ಶಿಕ್ಷಕರುಗಳಿಗೆ ಸಂಸ್ಥೆಯ ಅಧ್ಯಕ್ಷರಾದ ರಾಘವೇಂದ್ರ ಪಾನಘಂಟಿ ಮತ್ತು ಆಡಳಿತ ಮಂಡಳಿಯ ಸರ್ವ ಸದಸ್ಯರು ಅಭಿನಂಧಿಸಿದ್ದಾರೆ .