ಅಖಿಲ ಭಾರತ ಶೂಟಿಂಗ್ ಸ್ಪರ್ಧೆಗೆ ರುದ್ರಪ್ಪ ಉಜ್ಜನಕೊಪ್ಪ
ಶೂಟಿಂಗ್ ಸ್ಪರ್ಧೆಗೆ ರುದ್ರಪ್ಪ ಉಜ್ಜನಕೊಪ್ಪ
ದಾವಣಗೆರೆ: ಈಚೆಗೆ ಬೆಂಗಳೂರಿನ ಶೂಟಿಂಗ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಯಲಹಂಕದ ಬಿಎಸ್‌ಎಫ್‌ನ ಕೆರೆಹಳ್ಳಿ ಫೈರಿಂಗ್ ರೇಂಜ್‌ನಲ್ಲಿ ನಡೆದ ರಾಜ್ಯ ಮಟ್ಟದ ಶೂಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ದಾವಣಗೆರೆಯ ಐಜಿಪಿ ಕಚೇರಿಯ ಡಿವೈಎಸ್‌ಪಿ ರುದ್ರಪ್ಪ ಎಸ್. ಉಜ್ಜನಕೊಪ್ಪ ಉತ್ತಮ ಗುರಿಯೊಂದಿಗೆ ಪ್ರದರ್ಶನ ನೀಡಿ ಅಖಿಲ ಭಾರತ ಪೊಲೀಸ್, ಕ್ರೀಡಾಕೂಟದ ಇವರು ಮಾ.17ರಿಂದ 22ರವರೆಗೆ ತಮಿಳುನಾಡಿನ ಚೆಂಗಲಪಟ್ಟು ಜಿಲ್ಲೆಯ ಓತಿವಕಮ್‌ನ ಟಿಎನ್‌ಸಿಎಸ್ ತರಬೇತಿ ಕೇಂದ್ರದಲ್ಲಿ ನಡೆಯುವ 25ನೇ ಅಖಿಲ ಪೊಲೀಸ್ ಶೂಟಿಂಗ್ ಭಾರತ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.