ಹಾಲವರ್ತಿ ಗ್ರಾಮಪಂಚಾಯತಿಗೆ ಅದ್ಯಕ್ಷ ಉಪಾಧ್ಯಕ್ಷರ ಪದಗ್ರಹಣ
ಕೊಪ್ಪಳ ತಾಲೂಕಿನ ಹಾಲವರ್ತಿ ಗ್ರಾಮಪಂಚಾಯತಿಗೆ ಈಚೆಗೆ ಎರಡನೇ ಅವಧಿಗೆ ಮೀಸಲಾತಿಗೆ ಅನುಗುಣವಾಗಿ ಅವಿರೋದವಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಿತ್ತು
ಈ ಹಿನ್ನೆಲೆಯಲ್ಲಿ ಬುಧವಾರ ಗ್ರಾ ಪಂ ನಲ್ಲಿ ನಡೆದ ಅಧಿಕಾರ ಪದಗ್ರಹಣ ಕ್ರಾರ್ಯಕ್ರಮದಲ್ಲಿ ಅಧ್ಯಕ್ಷರಾಗಿ ಜಯಪ್ರದಾ ಭರಮಜ್ಜ ಗೊರವರ ಉಪಾಧ್ಯಕ್ಷರಾಗಿ ಮಹೇಂದ್ರ ಹಾಲವರ್ತಿ ಅವರು ಅಧಿಕಾರವನ್ನು ವಹಿಸಿಕೊಂಡರು ಈ ಸಂದರ್ಭದಲ್ಲಿ ಯಲ್ಲವ್ವ ಸಿದ್ದಪ್ಪ ವಾಲ್ಮೀಕಿ ಮಾಜಿ ಅಧ್ಯಕ್ಷರು ಸದಸ್ಯರಾದ ಗ್ಯಾನಪ್ಪ ತಳಕಲ್ಲ ಶರಣಪ್ಪ ಬಳ್ಳೊಳ್ಳಿ ಆನಂದ ಕಿನ್ನಾಳ ಮುದಿಯಪ್ಪ ಆದೊನಿ ಹನಮಗೌಡ್ರ ರಡ್ಡರ ನಾಗರಾಜ ಕಿಡದಾಳ ನಿಲವ್ವ ಬೀಮಪ್ಪ ಕುರಗಡ್ಡಿ ಶೃತಿ ಶಂಕರ ಹೊಸಹಳ್ಳಿ ಗೌರವ್ವ ಸಾರಪ್ಪ ದೊಡ್ಡಮನಿ ಹೊನ್ನರವ್ವ ಸಣ್ಣ ಹನುಮಂತಪ್ಪ ಭಂಡರಿ ಹಂಪವ್ವ ಬೀರಪ್ಪ ಕಂಬಳಿ ಪಾರ್ವತೆವ್ವ ನಿಂಗಪ್ಪ ಗುಜ್ಜರ ಮುಖಂಡರಾದ ಭರಮಜ್ಜ ಗೊರವರ ಹನುಮಂತಪ್ಪ ವಾಲ್ಮೀಕಿ ಸಿಂದೋಗೆಪ್ಪ ಹೊಸಹಳ್ಳಿ ವೆಂಕೋಬರಡ್ಡಿ ರಡ್ಡರ ಭಳಪ್ಪ ಕುರಗಡ್ಡಿ ನಿಲಪ್ಪ ಗುಜ್ಜರ ಗ್ರಾ ಪಂ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ಇತರ ಮುಖಂಡರು ಪಾಲ್ಗೊಂಡಿದ್ದರು
Comments are closed.