ಹುಚ್ಚುತನ ಮತ್ತು ಒಳನೋಟ: ಕಿಂಗ್ ಲಿಯರ್‌ನ ಆತ್ಮಸಾಕ್ಷಾತ್ಕಾರಕ್ಕೆ -ಕುರಿತು ವಿಶೇಷ ಉಪನ್ಯಾಸ
ಇಂಗ್ಲಿಷ್ ವಿಭಾಗದಿಂದ ವಿಚಾರ ಸಂಕಿರಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯೂಎಸಿ ಸಹಯೋಗದಲ್ಲಿ ಇಂಗ್ಲಿಷ್ ವಿಭಾಗವು ಆಯೋಜಿಸಿದ್ದ (“ಹುಚ್ಚುತನ ಮತ್ತು ಒಳನೋಟ: ಕಿಂಗ್ ಲಿಯರ್‌ನ ಆತ್ಮಸಾಕ್ಷಾತ್ಕಾರಕ್ಕೆ”) ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸವನ್ನು ಶ್ರೀ.ಗವಿಸಿದ್ದೇಶ್ವರ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ.ಅರುಣಕುಮಾರ್ ಎ.ಜಿ ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಡಿ.ಎಚ್.ನಾಯ್ಕ್, ಐಕ್ಯೂಎಸಿ ಸಂಯೋಜಕರಾದ ಡಾ. ಟಿ.ವಿ.ವಾರುಣಿ, ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ಡಾ.ಶಿವಬಸಪ್ಪ ಮಸ್ಕಿ, ಹಿರಿಯ ಉಪನ್ಯಾಸಕರಾದ ಶಿವಣ್ಣ.ಎಂ, ಅನುರಾಧ, ಲತಾ ಪಾಟೀಲ್, ಉಷಾ, ಸುಷ್ಮಾ, ಮಹೇಶ್, ಹನುಮಂತಗೌಡ, ಚಂದ್ರಕಾಂತ್ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
Comments are closed.