ರಿಫಾ ಚೇಂಬರ್ಸ್ ಆಫ್ ಕಾಮರ್ಸ್ ಸಹಯೋಗದಲ್ಲಿ MSME ಕುರಿತು ಕಾರ್ಯಕ್ರಮ

Get real time updates directly on you device, subscribe now.

Koppal , ಡಿ.೨೮ರಂದು ಕೋ ಪ್ಪಳದ DIC office ಸಭಾಂಗಣದಲ್ಲಿ CMC Muncipal office ಎದುರುಗಡೆ ಬೆಳಿಗ್ಗೆ 10:30 ಗೆ ಒಂದು ಜಾಗೃತಿ ಕಾರ್ಯಕ್ರಮ MSME Competitive ( Lean) Scheme ಬಗ್ಗೆ MSME – Development & Facilitation office Hubli,Govt.if India. Ministry of Micro,Small and Medium Enterprises ಹಾಗೂ ಸಹಯೋಗದಲ್ಲಿ District Industries Centre,Govt. Of Karnataka koppal ಹಾಗೂ RIfah Chambers of Commerce koppal chapter ಕಾರ್ಯಕ್ರಮ ನಡೆಯಲಿದೆ.

ಈ ಕಾರ್ಯಕ್ರಮಕ್ಕೆ ಬಂದು ಇದರ ಸದುಪಯೋಗ ಪಡಿದುಕೊಳ್ಳಲು  ಅಧ್ಯಕ್ಷರು / ಕಾರ್ಯದರ್ಶ ರಿಫಾ ಚೇಂಬರ್ಸ್ ಆಫ್ ಕಾಮರ್ಸ್ ಕೊಪ್ಪಳ ವಿನಂತಿಸಿಕೊಂಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!