ಗಮನ ಸೆಳೆದ ಪ್ಲಾಸ್ಟಿಕ್ ಮುಕ್ತ ಅಭಿಯಾನದ ಮಳಿಗೆ
.
ಗಂಗಾವತಿ: ಜಿಲ್ಲೆಯಾಧ್ಯಂತ ಏಕಬಳಕೆ ಪ್ಲಾಸ್ಟಿಕ್ ಕಟ್ಟುನಿಟ್ಟಾಗಿ ನಿಷೇಧಿಸಲು ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿಯವರಿಗೆ ಪ್ಲಾಸ್ಟಿಕ್ ಮುಕ್ತ ಅಭಿಯಾನದ ವತಿಯಿಂದ ಒತ್ತಾಯಿಸಲಾಯಿತು.
ಸಮ್ಮೇಳನದಲ್ಲಿ ಎರಡು ದಿನಗಳ ಸ್ಟಾಲ್ (ಮಳಿಗೆ) ಹಾಕಿ ಜನರಿಗೆ ಮಾರಕ ಪ್ಲಾಸ್ಟಿಕ್ ಬಗ್ಗೆ…