ಶಾಸಕರೇ ಈ ಸಲವಾದರೂ ಮಾತನಾಡಿ – ಸಿ ವಿ ಚಂದ್ರಶೇಖರ್ ಆಗ್ರಹ
ಕೊಪ್ಪಳ: ನಾಳೆಯಿಂದ ವಿಧಾನ ಸಭೆಯ ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ಆರಂಭವಾಗುತ್ತಿದೆ. ಉತ್ತರ ಕರ್ನಾಟಕದ ಸಮಸ್ಯೆಗಳು ಚರ್ಚೆಯಾಗುವ ನಿರೀಕ್ಷೆ ಇದೆ. ಶಾಸಕ ರಾಘವೇಂದ್ರ ಹಿಟ್ನಾಳ್ ಈ ಸಲವಾದರೂ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿ ಪರಿಹಾರ ಹುಡುಕಲಿ. ಇಲ್ಲವೇ ಮತದಾರರ ಕ್ಷಮೆ ಕೇಳಿ!-->!-->!-->…