ನಾಟಕ ಸ್ಪರ್ಧೆಯಲ್ಲಿ ಡಾವಣಗೇರಿಗೆ ಪ್ರಥಮ
ಕೊಪ್ಪಳ : ತಾಲೂಕಿನ ಮುನಿರಾಬಾದ್ ಡಯಟ್ ನಲ್ಲಿ ನಡೆದ ವಿಭಾಗಮಟ್ಟದ ನಾಟಕ ಸ್ಪರ್ಧೆಯಲ್ಲಿ ಡಾವಣಗೇರಿ ಜಿಲ್ಲೆಯ ಮಾವಿನಕಟ್ಟಿ ಸರ್ಕಾರಿ ಪ್ರೌಢ ಶಾಲೆಯ ತಂಡ ಪ್ರಥಮ ಸ್ಥಾನ ಪಡೆದಿದೆ.
ದ್ವಿತೀಯ ಸ್ಥಾನವನ್ನು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಸರ್ಕಾರಿ ಪ್ರೌಢ ಶಾಲೆಯ ತಂಡ ಪಡೆದಿದೆ. ಯಲಬುರ್ಗಾ…