ಕನ್ನಡಿಗರಿಗೆ ಆದ್ಯತೆ ನೀಡುವುದು ಸಹಜವಾಗಬೇಕು- ಡಾ. ವಿಜಯ ತಂಬಂಡ ಪೂಣಚ್ಚ
ಕೊಪ್ಪಳ : ನಮ್ಮಲ್ಲಿರುವ ಮನುಷ್ಯ ಸಂವೇದನೆಗಳು ಕಣ್ಮರೆಯಾಗುತ್ತಿವೆ. ನಾವು ಕೇವಲ ಇತಿಹಾಸವನ್ನೇ ಹೇಳುತ್ತಾ ಕುಳಿತರೇ ಆಗುವುದಿಲ್ಲ. ಇಂದಿನ ವರ್ತಮಾನದ ಬಗ್ಗೆ ಅರಿವು ಬೇಕು. ನಾವು ಹೇಗಿದ್ದೇವೆ ಎನ್ನುವುದು ಮುಖ್ಯ, ನಾವು ಜೀವಸೆಲೆಗಳನ್ನು ಕಳೆದುಕೊಂಡಿದ್ದೇವೆ. ಕನ್ನಡಿಗರಿಗೆ ಆದ್ಯತೆ…