ಕೊಪ್ಪಳ ಆಹಾರ ಉದ್ದಿಮೆದಾರ, ಮಾರಟಗಾರರ ಪರವಾನಿಗಾಗಿ ಆ.30 & 31ರಂದು ಅಭಿಯಾನ
ಆ ಆಹಾರ ಉತ್ಪಾದಕರು, ತಯಾರಕರು, ವಿತರಕರು ಪರವಾನಿಗೆ (ಲೈಸೆನ್ಸ್) ಅಥವಾ ನೋಂದಣಿ (ರಿಜಿಸ್ಟ್ರೇಷನ್) ಪಡೆದುಕೊಳ್ಳುವ ಅಭಿಯಾನವನ್ನು ಆಗಸ್ಟ್ 30 ಮತ್ತು ಆ.31ರಂದು ಕೈಗೊಳ್ಳಲಾಗಿದೆ ಎಂದು ಕೊಪ್ಪಳ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆಯ ಅಂಕಿತ ಅಧಿಕಾರಿಗಳು ತಿಳಿಸಿದ್ದಾರೆ.
ಆಹಾರ…