ಅವೈಜ್ಞಾನಿಕ ಬಿಪಿಎಲ್ ಕಾರ್ಡ ರದ್ದು- ಡಾ. ಬಸವರಾಜ್ ಕ್ಯಾವಟರ್ ಖಂಡನೆ
ದಿವಾಳಿತನ, ಹಗರಣಗಳ ಮುಚ್ಚಿಹಾಕಲು ಸರ್ಕಸ್
* ಕಾಕಾ ಪಾಟೀಲನಿಗೂ ಫ್ರೀ, ಮಹಾದೇವಪ್ಪನಿಗೂ ಫ್ರೀ ಎಂದು ಸುಳ್ಳು ಪ್ರಚಾರ ಮಾಡಿ ಅಧಿಕಾರಕ್ಕೆ ಬಂದಿರುವ ಈ ಸರಕಾರಕ್ಕೆ ಜನರು ಮುಂದಿನ ದಿನ ತಕ್ಕ ಪಾಠ ಕಲಿಸುತ್ತಾರೆ.
* ಅರ್ಥಿಕವಾಗಿ ದಿವಾಳಿಯಾಗಿರುವ ಸರಕಾರ ದಿನಕೊಂದು ನೆಪ ಹೇಳಿ ಬಡವರ ಹೊಟ್ಟೆ…