ವಿಕಲಾಂಗ ಮಕ್ಕಳಿಗೆ ಮತ್ತು ವಿಕಲಾಂಗ ವಯಸ್ಕರರಿಗೆ ವೀಲ್ ಚೇರ್ಸ್ ವಿತರಣೆ
ಕೊಪ್ಪಳದಲ್ಲಿ ಚೈಲ್ಡ್ ಸಪೋರ್ಟ್ ಫೌಂಡೇಶನ್ ನಿಂದ ವಿಕಲಾಂಗ ಮಕ್ಕಳಿಗೆ ಮತ್ತು ವಿಕಲಾಂಗ ರಿಗೆ ತೀರಾ ನಡೆಯಲಿಕೆ ಬರದೆ ವೀಲ್ ಚೇರ್ ಅವಶ್ಯಕತೆ ಇರುವಂತವರಿಗೆ ಇಂದು ಬಾಲಕಿಯರ ಪದವಿಪೂರ್ವ ಕಾಲೇಜು ಆವರಣದಲ್ಲಿ ವಿತರಿಸಲಾಯಿತು. ಚೈಲ್ಡ್ ಸಪೋರ್ಟ್ ಪೌಂಡೇಶನ್ ಕೊಪ್ಪಳದಲ್ಲಿ ಸುಮಾರು ನಾಲ್ಕೈದು…