ಲಾರಿಗೆ ಕಾರ್ ಡಿಕ್ಕಿ: ಓರ್ವ ಸಾವು, ನಾಲ್ವರ ಗಂಭೀರ ಗಾಯ
ಮುನಿರಾಬಾದ್ : ಚಲಿಸುತ್ತಿದ್ದ ಲಾರಿಗೆ ಹಿಂದೆ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮಕಾರಿ ಚಲಾಯಿಸುತ್ತಿದ್ದ ವ್ಯಕ್ತಿ ಸ್ಥಳದಲ್ಲಿಯೇ ಮೃತ ಪಟ್ಟ ಘಟನೆ ನಡೆದಿದೆ.
ಮುನಿರಾಬಾದ್ನ ಐಆರ್‌ಬಿ ಗೇಟ್ ಎದುರುಗಡೆ ಅಪಘಾತ ನಡೆದಿದ್ದು ಚಲಿಸುತ್ತಿದ್ದ ಲಾರಿಗೆ ಹಿಂದಿನಿಂದ ಬಂದ ಕಾರ್ ಡಿಕ್ಕಿ!-->!-->!-->!-->!-->…