೩೭೧ (ಜೆ) ಮೀಸಲಾತಿ – ಹೋರಾಟ ರೂಪಿಸಲು ಪೂರ್ವ ಭಾವಿ ಸಭೆ
ಕೊಪ್ಪಳ, ೦೯- ಕಲ್ಯಾಣ ಕರ್ನಾಟಕ ಭಾಗಕ್ಕೆ ಆಗುತ್ತಿರುವ ಅನ್ಯಾಯ ಖಂಡಿಸಿ ೩೭೧ (ಜೆ) ಮೀಸಲಾತಿ ಗೊಂದಲ ಸರಿಪಡಿಸಿ ಸಮರ್ಪಕ ಅನುಷ್ಠಾನಕ್ಕೆ ಆಗ್ರಹಿಸಿ ಹೋರಾಟ ರೂಪಿಸಲು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಯುವ ಘಟಕ ದಿಂದ ಪೂರ್ವ ಸಭೆ ಕರೆಯಲಾಗಿದೆ.
ಕೊಪ್ಪಳದ ಮಹಾಂತಯ್ಯನಮಠ ಕಲ್ಯಾಣ ಮಂಟಪದಲ್ಲಿ…