ಹೊಸ ಆಯಾಮಕ್ಕಾಗಿ ಬಯಲಾಟಕ್ಕೆ ಪ್ರಜ್ಞಾವಂತರ ಅಗತ್ಯವಿದೆ: ಸೋಮೇಶ್ ಉಪ್ಪಾರ್
ಹೆಬ್ಬಾಳದಲ್ಲಿ ಅದ್ಧೂರಿ ಬಯಲಾಟ ಪ್ರದರ್ಶನ
ಗಂಗಾವತಿ: ನಗರ ಪ್ರದೇಶಗಳಲ್ಲಿ ಕಣ್ಮರೆಯಾಗುತ್ತಿರುವ ಬಯಲಾಟ ಕಲೆಯು ಗ್ರಾಮೀಣ ಭಾಗದಲ್ಲಿಯೂ ಅಳಿವಿನಂಚಿನಲ್ಲಿದೆ ಅನಕ್ಷರಸ್ಥರೇ ಹೆಚ್ಚಾಗಿ ಆಸಕ್ತಿ ಹೊಂದಿರುವ ಬಯಲಾಟ ಕ್ಷೇತ್ರಕ್ಕೆ ಪ್ರಜ್ಞಾವಂತರು ಆಗಮಿಸಿ ಹೊಸ ಆಯಾಮ ನೀಡುವ ಅಗತ್ಯವಿದೆ ಎಂದು…