ಕವಲೂರಿನ ಒಳ ಸಂಪರ್ಕ ರಸ್ತೆ,ಸೇತುವೆಗಳ ನಿರ್ಮಾಣಕ್ಕೆ ಆಗ್ರಹಿಸಿ ಶಾಸಕ ಹಿಟ್ನಾಳರಿಗೆ ಮನವಿ
ಕೊಪ್ಪಳ : ಕೊಪ್ಪಳ ದಿಂದ ಕವಲೂರಿನ ಒಳ ಸಂಪರ್ಕ ರಸ್ತೆ,ಸೇತುವೆಗಳ ನಿರ್ಮಾಣ,
ಗ್ರಾಮೀಣ,ನಗರ ಪ್ರದೇಶದ ರಸ್ತೆಗಳ ದುರಸ್ತಿ ಮಾಡುವಂತೆ ಆಗ್ರಹಿಸಿ ಶಾಸಕ ಕೆ, ರಾಘವೇಂದ್ರ ಬಿ,ಹಿಟ್ನಾಳರಿಗೆ ಹಾಗೂ ಇದೇ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಆಗಮಿಸಿದ್ದ ನಗರ ಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಅವರಿಗೂ…