ಸದನದ ಸಮಯವನ್ನು ಆಡಳಿತಾರೂಢ ಕಾಂಗ್ರೆಸ್ ಪಕ್ಷ ಹಾಳು ಮಾಡುತ್ತಿರುವುದು ಖಂಡನಾರ್ಹ
ಜನರ ಗಮನವನ್ನು ದುರಾಡಳಿತದಿಂದ ಬೇರೆಡೆಗೆ ಸೆಳೆಯಲು ಸದನದ ಸಮಯವನ್ನು ಆಡಳಿತಾರೂಢ ಕಾಂಗ್ರೆಸ್ ಪಕ್ಷ ಹಾಳು ಮಾಡುತ್ತಿರುವುದು ಖಂಡನಾರ್ಹ. ಮೂಡಾ ಹಗರಣ ವಾಲ್ಮೀಕಿ ನಿಗಮದ ಹಗರಣ ಹಾಗೂ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿಯ ಬಗ್ಗೆ ಸರಕಾರದ ಯು ಟರ್ನ್. ಇಂತಹ ವಿಷಯಗಳ ಬಗ್ಗೆ ಸಮಯ ಹಾಳು ಮಾಡುವ…