ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣ: ಬೃಹತ್ ಪ್ರತಿಭಟನೆ
ಸಿಐಡಿ ಬೇಡ ಸಿಬಿಐಗೆ ಕೊಡಿ:ಶ್ರೀ ನಾಗಮುರ್ತೇಂದ್ರ ಸ್ವಾಮಿಜೀ
ಕೊಪ್ಪಳ ಜನವರಿ 08: ಬೀದರ್ ಜಿಲ್ಲೆಯ ವಿಶ್ವಕರ್ಮ ಸಮಾಜದ ಯುವ ಗುತ್ತಿಗೆದಾರ ಸಚಿನ್ ಪಾಂಚಾಳ ಪ್ರಕರಣ ಸಿಐಡಿಗೆ ವಹಿಸಿದ ರಾಜ್ಯ ಸರಕಾರದ ತೀರ್ಮಾನ ಸರಿಯಲ್ಲ. ಸಿಐಡಿ ತನಿಖೆ ಮೇಲೆ ನಮಗೆ ಹಾಗೂ ಸಮಾಜಕ್ಕೆ ವಿಶ್ವಾಸವಿಲ್ಲ.…