ಸಹಕಾರ ಸಂಘಗಳು ನೌಕರರ ಜೀವಾಳ- ಎ.ಆರ್.ಶಿವಾನಂದ
ಕೊಪ್ಪಳ,ಜು-೨೯;- ಸಹಕಾರಿ ಸಂಘಗಳು ನೌಕರರ ಜೀವಾಳಗಳಿದ್ದಂತೆ, ಸರಳ ಸಾಲ ಸೌಲಭ್ಯ, ಕಡಿಮೆ ಬಡ್ಡಿ ದರದಲ್ಲಿ ಒದಗಿಸುತ್ತವೆ ಎಂದು ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಎ.ಆರ್.ಶಿವಾನಂದ ನುಡಿದರು. ಅವರು ಸರಕಾರಿ ಪದವಿ ಪೂರ್ವ ಕಾಲೇಜುಗಳ ನೌಕರರ ಪತ್ತಿನ ಸಹಕಾರ ಸಂಘದ ೧೪ನೇ…