Browsing Tag

ಸರಕಾರಿ ಪದವಿ ಪೂರ್ವ ಕಾಲೇಜುಗಳ ನೌಕರರ ಪತ್ತಿನ ಸಹಕಾರ ಸಂಘ

ಸಹಕಾರ ಸಂಘಗಳು ನೌಕರರ ಜೀವಾಳ- ಎ.ಆರ್.ಶಿವಾನಂದ

ಕೊಪ್ಪಳ,ಜು-೨೯;- ಸಹಕಾರಿ ಸಂಘಗಳು ನೌಕರರ ಜೀವಾಳಗಳಿದ್ದಂತೆ, ಸರಳ ಸಾಲ ಸೌಲಭ್ಯ, ಕಡಿಮೆ ಬಡ್ಡಿ ದರದಲ್ಲಿ ಒದಗಿಸುತ್ತವೆ ಎಂದು ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಎ.ಆರ್.ಶಿವಾನಂದ ನುಡಿದರು. ಅವರು ಸರಕಾರಿ ಪದವಿ ಪೂರ್ವ ಕಾಲೇಜುಗಳ ನೌಕರರ ಪತ್ತಿನ ಸಹಕಾರ ಸಂಘದ ೧೪ನೇ…
error: Content is protected !!