ನಾಗರಾಜ ಜುಮ್ಮನ್ನವರವರಿಗೆ ರಾಜ್ಯ ಹಿರಿಯ ಉಪಾಧ್ಯಕ್ಷ ಪಟ್ಟ
ಕೊಪ್ಪಳ: ಸರಕಾರಿ ನೌಕರರ ಸಂಘದಕೊಪ್ಪಳ ಜಿಲ್ಲಾಘಟಕಕ್ಕೆ ಸತತ ಮೂರನೇ ಬಾರಿಜಿಲ್ಲಾಧ್ಯಕ್ಷರಾಗಿಆಯ್ಕೆಯಾದ ನಾಗರಾಜಜುಮ್ಮನ್ನವರಿಗೆ ಸರಕಾರಿ ನೌಕರರ ಸಂಘದರಾಜ್ಯ ಹಿರಿಯಉಪಾಧ್ಯಕ್ಷರ ಹುದ್ದೆ ಲಭಿಸಿದೆ.
ಬುಧವಾರ ಬೆಂಗಳೂರು ನಗರದಕಬ್ಬನಉದ್ಯಾನವನದ ಸರಕಾರಿ ನೌಕರರ ಭವನದಲ್ಲಿ ಸರಕಾರಿ ನೌಕರರ…