ಮಾಧ್ಯಮಗಳು ಜನ ಸಮುದಾಯದ ವಿಶ್ವಾಸಾರ್ಹತೆ ಗಳಿಸಬೇಕು-ಡಾ. ಬಿ.ಕೆ. ರವಿ
ತಂತ್ರಜ್ಞಾನದ ಬಳಕೆ ಜೊತೆ ಎಚ್ಚರದಿಂದಿರಿ - ಡಾ. ಬಿ.ಕೆ. ರವಿ
ಕೊಪ್ಪಳ : ಆಧುನಿಕ ಯುಗದಲ್ಲಿ ತಂತ್ರಜ್ಞಾನ ತುಂಬಾ ವೇಗದಲ್ಲಿದೆ, ತಂತ್ರಜ್ಞಾನದ ಬಳಕೆಯು ಕೂಡ ಅಷ್ಟೇ ಹೆಚ್ಚಾಗಿದೆ ಹಾಗಾಗಿ ಬಳಕೆಯ ಜೊತೆಗೆ ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಇರಬೇಕು ಎಂದು ಕೊಪ್ಪಳ ವಿಶ್ವ ವಿದ್ಯಾಲಯದ…