ಕರ್ನಾಟಕದ ಸಂವಿಧಾನ ಜಾಗೃತಿಯ ಅಭಿಯಾನದಿಂದ ದೇಶದಲ್ಲಿ ಆಂತರಿಕ ಕ್ರಾಂತಿಯಾಗಿದೆ : ಡಾ ಹೆಚ್ ಸಿ ಮಹದೇವಪ್ಪ
ಬೆಂಗಳೂರು ನವೆಂಬರ್ 26:ಇದು ಭಾರತೀಯರಾದ ನಮಗೆಲ್ಲ ಐತಿಹಾಸಿಕ ಮತ್ತು ಅಷ್ಟೇ ಹೆಮ್ಮೆಯ ದಿನ.ಈ ಸಂವಿಧಾನ ದಿನಕ್ಕೆ 75 ವರ್ಷ ತುಂಬಿದೆ. ಈ ದಿನ 75 ವರ್ಷಗಳ ಈ ಅವಧಿಯಲ್ಲಿ ನಾವು ಸಾಗಿ ಬಂದ ಹಾದಿಯನ್ನು ಈ ದಿನ ನಾವು ಅವಲೋಕನ ಮಾಡಬೇಕಾದ ಕ್ಷಣ ಇದಾಗಿದೆ. ನಾವು ಸಂವಿಧಾನದ ಪೀಠಿಕೆಯ ಓದನ್ನು…