“ಶ್ರೀ ಗವಿಸಿದ್ಧೇಶ್ವರ ರೈಲು ನಿಲ್ದಾಣ” ಹೆಸರಿಡುವುದು ಬೇಡ -ಶ್ರೀ ಗವಿಮಠದ ಪ್ರಕಟಣೆ
ಈ ಮೂಲಕ ಸದ್ಭಕ್ತ ವೃಂದ ಹಾಗು ಸಂಘ-ಸಂಸ್ಥೆಗಳಿಗೆ ತಿಳಿಸುವುದೆನೆಂದರೆ ತಾವು ಕೊಪ್ಪಳ ರೈಲು ನಿಲ್ದಾಣಕ್ಕೆ “ಶ್ರೀ ಗವಿಸಿದ್ಧೇಶ್ವರ ರೈಲು ನಿಲ್ದಾಣ” ಎಂಬ ಹೆಸರನ್ನಿಡಬೇಕೆಂದು ಜನಪ್ರತಿನಿಧಿಗಳಿಗೆ, ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು ದಿನಾಂಕ 10/12/2024 ಮಂಗಳವಾರದ ಎಲ್ಲಾ ದಿನಪತ್ರಿಕೆ ಮತ್ತು…