ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ದೇವಸ್ಥಾನಕ್ಕೆ ಅನುದಾನ
ಕೊಪ್ಪಳ ಫೆ ೨೩: ಶ್ರೀಕ್ಷೇತ್ರ ಧರ‍್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಕೊಪ್ಪಳ ಪಶ್ಚಿಮ ತಾಲೂಕು ಕೊಪ್ಪಳ ಗ್ರಾಮೀಣ ವಲಯದ ವದಗನಾಳ ಶ್ರೀ ಹಮ್ಮಿಗೆಶ್ವರ ದೇವಸ್ಥಾನಕ್ಕೆ. ೩೦೦೦೦೦/- ರೂ ಅನುದಾನ ನೀಡಿದ್ದಾರೆ.
ಈ ಹಣವನ್ನು ಇಂದು ಕಲ್ಯಾಣ ಕರ್ನಾಟಕ ವಿಭಾಗದ ಪ್ರಾದೇಶಿಕ ನಿರ್ದೇಶಕ…