ಗಂಗಾವತಿ ವಿಧಾನಸಭಾ ಕ್ಷೇತ್ರದ ಇರಕಲ್ಗಡ ಹೋಬಳಿ ಮಟ್ಟದ “ಶಾಸಕರ ಜನಸಂಪರ್ಕ ಕಾರ್ಯಾಲಯ”ದ ಉದ್ಘಾಟನೆ
ವಿಧಾನಸಭೆ ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ನಿನ್ನೆ ಇರಕಲ್ಗಡ ಗ್ರಾಮದಲ್ಲಿ ಹೋಬಳಿ ಮಟ್ಟದ ಶಾಸಕರ ಜನಸಂಪರ್ಕ ಕಾರ್ಯಾಲಯ ಉದ್ಘಾಟಿಸಲಾಯಿತು .
ಇರಕಲ್ಗಡ, ಕಿನ್ನಾಳ, ಲೇಬಿಗೇರಿ, ಕಲ್ ತಾವರಗೇರಾ, ಬೂದುಗುಂಪ ಇಂದಿರಗಿ, ವನಬಳ್ಳಾರಿ, ಹಾಸಗಲ್ ಚಿಕ್ಕಬೊಮ್ಮನಾಳ, ಬುಡಶಟ್ನಾಳ್,…