ಮಹಿಳಾ ಅತ್ಯಾಚಾರ & ದೌರ್ಜನ್ಯದ ವಿರುದ್ಧ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಪ್ರತಿಭಟನೆ
ಕೊಪ್ಪಳ ಮಹಿಳಾ ಅತ್ಯಾಚಾರ & ದೌರ್ಜನ್ಯದ ವಿರುದ್ಧ ಅಶೋಕ ವೃತ್ತದ ಹತ್ತಿರ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಮಹಿಳಾ ಘಟಕದಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ದೇಶ ಸ್ವಾತಂತ್ರಗೊಂಡು ೭೭ ವರುಷ ಕಳೆದರೂ ಮಹಿಳೆ ಇನ್ನು ಸ್ವಾತಂತ್ರಗೊಂಡಿಲ್ಲ. ದೇಶದಲ್ಲಿ ಮಹಿಳೆಯರ ಮೇಲೆ ದಿನೇ…