ಕಲೆಯಿಂದ ಉತ್ಸಾಹ, ಆಯುಷ್ಯ ವೃದ್ಧಿ: ಮಾಜಿ ಸಂಸದ ಸಂಗಣ್ಣ ಕರಡಿ
ಕೊಪ್ಪಳ: ಕಲೆ ಮತ್ತು ಸಂಸ್ಕೃತಿಯು ಮನುಷ್ಯನ ಬದುಕಿನಲ್ಲಿ ಉತ್ಸಾಹ, ಸಂತಸ ಹಾಗೂ ನೆಮ್ಮದಿಯನ್ನು ಮೂಡಿಸುವುದರ ಜೊತೆಗೆ ಜೀವನವನ್ನು ಅರ್ಥಪೂರ್ಣವಾಗಿಸಿ ಉತ್ಸಾಹ ಆಯುಷ್ಯ ವೃದ್ಧಿಗೊಳಿಸುತ್ತದೆ ಎಂದು ಮಾಜಿ ಸಂಸದ ಸಂಗಣ್ಣ ಕರಡಿ ಹೇಳಿದರು.
ನಗರದ ಸಾಹಿತ್ಯ ಭವನದಲ್ಲಿ ಕರಾವಳಿ ಬಳಗದ ವತಿಯಿಂದ…