‘ಶಿಕ್ಷಣಕ್ಕೆ ಜಿಡಿಪಿಯ ಶೇ 10ರಷ್ಟು ಮೀಸಲಿಡಿ’-ಅವಿಜಿತ್ ಘೋಷ್
ಮೇ ಸಾಹಿತ್ಯ ಮೇಳ ಸುದ್ದಿ
ಕೊಪ್ಪಳ, : ಶಿಕ್ಷಣ ಕ್ಷೇತ್ರದತ್ತ ಸರ್ಕಾರಗಳು ತೋರುವ ಅನಾದರ ಕೊನೆಯಾಗಬೇಕು ಎಂದು ಒತ್ತಾಯಿಸಿದ ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ (ಜೆ.ಎನ್.ಯು) ವಿದ್ಯಾರ್ಥಿ ಒಕ್ಕೂಟದ ಉಪಾಧ್ಯಕ್ಷ ಅವಿಜಿತ್ ಘೋಷ್, ಶಿಕ್ಷಣ ಕ್ಷೇತ್ರಕ್ಕೆ ನಿಗದಿಪಡಿಸಿರುವ ದೇಶದ…