ಜನಪರ ಕಾಳಜಿ, ಅಭಿವೃದ್ಧಿ ನಮ್ಮ ಗುರಿ: ಗಡಾದ
ಕೊಪ್ಪಳ : ಜನಪರ ಕಾಳಜಿ, ಅಭಿವೃದ್ಧಿಯೇ ನಮ್ಮ ಗುರಿ. ರಾಜ್ಯದಲ್ಲಿ ನಮ್ಮ ಸರ್ಕಾರವೇ ಇರುವುದರಿಂದ ಖಂಡಿತವಾಗಿ ಅಭಿವೃದ್ಧಿ ಮಾಡುತ್ತೆವೆ ಎಂದು ಭಾಗ್ಯನಗರ ಪಟ್ಟಣ ಪಂಚಾಯತಿ ನೂತನ ಅದ್ಯಕ್ಷ ತುಕರಾಮಪ್ಪ ಗಡಾದ ಹೇಳಿದರು
ತಾಲೂಕಿನ ಭಾಗ್ಯನಗರದ ಪದ್ಮಶಾಲಿ ಸಂಘದ ಬಾಂಧವರಿಂದ ಬುಧವಾರ…