ಪತ್ರಕರ್ತರಿಂದ ಸಮಾಜ ಬದಲಾವಣೆ ಸಾದ್ಯ : ಬಸವರಾಜ ಉಳ್ಳಾಗಡ್ಡಿ
ಯಲಬುರ್ಗಾ:ಸದೃಢ ಸಮಾಜವನ್ನು ನಿರ್ಮಿಸುವಲ್ಲಿ ಪತ್ರಕರ್ತರ ಪಾತ್ರ ಬಹು ಮುಖ್ಯವಾಗಿದ್ದು, ಆದ್ದರಿಂದ ಪ್ರತಿಯೊಬ್ಬ ಪತ್ರಕರ್ತನ ಬರವಣಿಗೆಯೂ ಸಮಾಜದ ಏಳಿಗೆಗೆ ಸಹಾಯವಾಗಬೇಕು ಎಂದು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ಹೇಳಿದರು.
ಪಟ್ಟಣದ ಎಸ್.ಎ.ನಿಂಗೋಜಿ ಬಿಇಡಿ ಕಾಲೇಜಿನಲ್ಲಿ…