ವಿವಿಧ ರೂಪಗಳಲ್ಲಿ ಉಳಿತಾಯ ಮಾಡಿ, ಹೆಚ್ಚಿನ ಲಾಭ ಪಡೆಯಿರಿ: ಗುಂಜನ್ ಕೃಷ್ಣ
- ದುಡಿದ ದುಡ್ಡಿಂದ ದುಡಿಸುವುದು ಹೇಗೆ ಎಂ. ಎಸ್ ಶರತ್ ಮಾತು
ಬೆಂಗಳೂರು, ಅ.26,2024: ದುಡ್ಡಿನ ಕಂತೆಯನ್ನು ಕೂಡಿಡುವುದು ಉಳಿತಾಯವಲ್ಲ, ವಿವಿದೆಡೆ ಹಣವನ್ನು ಹೂಡಿಕೆ ಮಾಡಿ ಹೆಚ್ಚು ಲಾಭ ಗಳಿಸುವ ಜಾಣ್ಮೆ ರೂಢಿಸಿಕೊಳ್ಳಬೇಕು ಎಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಆಯುಕ್ತರಾದ…