ಬಾನಾಪುರ ರೈಲ್ವೆ ಮೇಲ್ಸೆತುವೆ ಲೋಕಾರ್ಪಣೆ
ಕೊಪ್ಪಳ : ಜಿಲ್ಲೆಯ ಬಾನಪುರ ರೈಲ್ವೆ ಮೇಲ್ ಸೇತುವೆಯನ್ನು ಲೋಕಾರ್ಪಣೆಗೊಳಿಸಲಾಯಿತು
ಕೊಪ್ಪಳದಿಂದ ಭಾನಾಪುರಕ್ಕೆ ಪ್ರವೇಶಿಸುತ್ತಿದ್ದಂತೆ ಕುಕನೂರು ಭಾಗಕ್ಕೆ ಹೋಗಲು ಈ ಮೇಲ್ಸೇತುವೆ ಬಳಸಬಹುದು. ಇಷ್ಟು ದಿನ ಭಾನಾಪುರ ಗ್ರಾಮದೊಳಗೆ ತೆರಳಿ ರೈಲ್ವೆ ಗೇಟ್ ಹಾಕಿದ್ದರೆ ಕಾದು ನಂತರ…