ಗೋರಿಯನ್ನು ಅಗೆದರೆ ಎಲುಬುಗಳು ಮಾತ್ರ ಸಿಗುತ್ತವೆಯೋ ಹೊರತು ದೇಹಗಳಲ್ಲ – ಪ್ರೊ. ವೆಂಕಟಗಿರಿ ದಳವಾಯಿ
ಮುಂಗಾರು ಕವಿ ಗೋಷ್ಠಿ
"ಕವಿಗಳು ಎಂದರೆ ಒಂದು ದೇಶದ ನದಿಗಳಿದ್ದಂತೆ, ನದಿಗಳು ಜೀವ ಜಲ ಹೇಗೋ ಹಾಗೆ ಕವಿಗಳು ಜನ ಬದುಕಿಗೆ ಪ್ರಯೋಜನವಾಗಬೇಕಿದೆ, ಎಲ್ಲಿಯವರೆಗೆ ನಮ್ಮ ಸಾಹಿತ್ಯ ಜನಪರವಾಗಿರುವುದಿಲ್ಲವೋ ಅಲ್ಲಿಯವರೆಗೆ ಈ ನಮ್ಮ ಕಾವ್ಯ,ಕಥೆ, ಸಾಹಿತ್ಯದ ವಿವಿಧ ಪ್ರಕಾರಗಳು ಮತ್ತೆ ಮತ್ತೆ…