ನಮ್ಮ ನಾಡು ನಮ್ಮ ಹೆಮ್ಮೆ ಸ್ವಾತಂತ್ರೋತ್ಸವ ವಿಶೇಷಾಂಕ ಲೋಕಾರ್ಪಣೆ
ಕೊಪ್ಪಳ : 78ನೇ ಸ್ವಾತಂತ್ರ್ಯೋತ್ಸವ ನಿಮಿತ್ತ ನಾಲ್ಕು ದಿಕ್ಕು ದಿನಪತ್ರಿಕೆ ಹಾಗೂ ಕನ್ನಡ ನೆಟ್ ಡಾಟ್ ಕಾಮ್ ವತಿಯಿಂದ ನಮ್ಮ ನಾಡು ನಮ್ಮ ಹೆಮ್ಮೆ ಎನ್ನುವ ವಿಶೇಷ ಸಂಚಿಕೆಯನ್ನು ಲೋಕಾರ್ಪಣೆ ಮಾಡಲಾಯಿತು.
ಇಂದು ಅಶೋಕ್ ಸರ್ಕಲ್ ನ ಲೋಕಾರ್ಪಣೆಯ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ…