ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಮುಸ್ತಫಾ ಡಲಾಯತ್ ರಿಗೆ ಸನ್ಮಾನ
ಭಾಗ್ಯನಗರ : ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿರುವ ಸರಕಾರಿ ಪ್ರೌಢ ಶಾಲೆ ಹಿರೇಬಗನಾಳದ ಸಹಶಿಕ್ಷಕ ಮುಸ್ತಫಾ. B.ಡಲಾಯತ್ ರಿಗೇ ಭಾಗ್ಯನಗರದ ಜಾಮಿಯಾ ಮಸೀದಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಜಾಮಿಯಾ…