ಮನುವ್ಯಾದಿಗಳಿಗೆ ಶೋಷಿತರ ಮೀಸಲು ಕುರಿತು ಮಾತನಾಡುವ ನೈತಿಕತೆ ಇಲ್ಲ : ಜ್ಯೋತಿ ಗೊಂಡಬಾಳ
ಕೊಪ್ಪಳ : ರಾಜ್ಯ ಮತ್ತು ದೇಶದಲ್ಲಿರುವ ಸುಳ್ಳು ಭರವಸೆಗಳ ಮತ್ತು ಹುಸಿ ದೇಶ ಪ್ರೇಮಿಗಳ ಗ್ಯಾಂಗ್ ಮನುವ್ಯಾದಿಗಳಾಗಿದ್ದು ಅವರು ಶೋಷಿತರ ಮೀಸಲು ಕುರಿತು ಮಾತನಾಡುವ ನೈತಿಕತೆಯನ್ನೇ ಕಳೆದುಕೊಂಡಿದ್ದಾರೆ ಎಂದು ಗ್ಯಾರಂಟಿ ಸಮಿತಿ ಸದಸ್ಯೆ, ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಜ್ಯೋತಿ ಎಂ. ಗೊಂಡಬಾಳ…