ಬಸವಾನಂದ ಸ್ವಾಮಿಗಳು ರಚಿಸಿದ “ ವಚನ ಹೃದಯ” ಪುಸ್ತಕ ಬಿಡುಗಡೆ
ಶಿವಶರಣ ಮಾದಾರ ಚನ್ನಯ್ಯ ಜಯಂತಿ, ಬಸವಾನಂದ ಸ್ವಾಮಿಗಳು ರಚಿಸಿದ “ ವಚನ ಹೃದಯ” ಪುಸ್ತಕ ಬಿಡುಗಡೆ , ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಪದಗ್ರಹಣ ಹಾಗೂ ಗೌರವ ಸನ್ಮಾನ ಕಾರ್ಯಕ್ರಮ:
ವಿಶ್ವಗುರು ಬಸವೇಶ್ವರ ಟ್ರಸ್ಟ್ (ರಿ) ಕೊಪ್ಪಳ, ಜಾಗತಿಕ ಲಿಂಗಾಯತ ಮಹಾಸಭಾ…