ಜಾಲಿಹಾಳ್ ಶರಣಪ್ಪನವರಿಗೆ ಪಿ.ಎಚ್.ಡಿ ಪದವಿ
ಕೊಪ್ಪಳ : ಶ್ರೀ ಗವಿಸಿದ್ದೇಶ್ವರ ಪದವಿ ಮಹಾವಿದ್ಯಾಲಯದ ವಾಣಿಜ್ಯಶಾಸ್ತ್ರ ವಿಷಯದ ಪ್ರಾಧ್ಯಾಪಕರಾದ ಜಾಲಿಹಾಳ ಶರಣಪ್ಪ ಇವರಿಗೆ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಪಿ. ಎಚ್. ಡಿ ಪದವಿಯನ್ನು ನೀಡಿದೆ. ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಗದಗ ಸಹಾಯಕ ಪ್ರಾಧ್ಯಾಪಕರಾದ…